ನಮ್ಮ ಜೀವನ ಕಲಾ ಸಂಸ್ಥೆಯ ಕೇಂದ್ರಗಳು
ಜಾಗತಿಕ ಚಳುವಳಿ...
- 44 ವರ್ಷಗಳ ಪರಂಪರೆ
- 180 ದೇಶಗಳಲ್ಲಿ 10,000 ಕ್ಕಿಂತಲೂ ಹೆಚ್ಚಿನ ಕೇಂದ್ರಗಳಿವೆ
- 80 ಕೋಟಿಗೂ ಅಧಿಕ ಜನರನ್ನು ತಲುಪಿದೆ
ಆಶ್ರಮ' ಎಂಬುದು ಸಂಸ್ಕೃತ ಪದವಾಗಿದ್ದು, ಇದರರ್ಥ ಯಾವುದೇ ಶ್ರಮವಿಲ್ಲದೇ ಇರುವುದು: ಆದ್ದರಿಂದ ನೀವು ಆಶ್ರಮಕ್ಕೆ ಬಂದಾಗ, ಇಲ್ಲಿ ನಿಮ್ಮ ಎಲ್ಲಾ ಮಾನಸಿಕ ಕಿರಿಕಿರಿಗಳು / ಭಯಗಳು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡು ನಿರಾಳವಾಗಬಹುದು, ಆದ್ದರಿಂದ ಆಶ್ರಮ ಎಂದರೆ ಆಳವಾದ ವಿಶ್ರಾಂತಿಯನ್ನು ಪಡೆಯುವ ಸ್ಥಳ ಎಂದೇ ಅರ್ಥೈಸಬಹುದಾಗಿದೆ.
ಕಳೆದ 44 ವರ್ಷಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಪ್ರಪಂಚದಾದ್ಯಂತ ಹಲವಾರು ಆಶ್ರಮಗಳನ್ನು ಸ್ಥಾಪಿಸಿದೆ. ಇವುಗಳು ಆಧ್ಯಾತ್ಮಿಕತೆಗೆ ಮುಖ್ಯ ಸ್ಥಾನವಾಗಿದ್ದು, ನಮ್ಮ ಉನ್ನತಿ, (ಆತ್ಮೋದ್ಧಾರ) ಮತ್ತು ಆತ್ಮಾವಲೋಕನ ಮಾಡಿಕೊಳ್ಳುವ ಕೇಂದ್ರಗಳಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಆಶ್ರಮಗಳು ವಿಭಿನ್ನ ಸಿದ್ಧಾಂತಗಳ, ಬೇರೆ ಬೇರೆ ನಂಬಿಕೆಗಳನ್ನೊಳಗೊಂಡ ಜನ ಸಾಮಾನ್ಯರೆಲ್ಲರ ನೆಲೆಯಾಗಿದೆ. ಆಶ್ರಮಕ್ಕೆ ಬರುವ ಜನರು ಆಶ್ರಮವನ್ನು ತಮ್ಮ ಇನ್ನೊಂದು ಮನೇ ಎಂದೇ ಭಾವಿಸುತ್ತಾರೆ.
ಭಾರತದಲ್ಲಿರುವ ಆಶ್ರಮಗಳು
182 ಕ್ಕೂ ಹೆಚ್ಚು ದೇಶಗಳಲ್ಲಿ 10,000 ಕ್ಕೂ ಹೆಚ್ಚು ಕೇಂದ್ರಗಳು ಇವೆ ಅವುಗಳಲ್ಲಿ
ಆಶ್ರಮವನ್ನು ಮಾನವೀಯತೆ, ಪ್ರೀತಿ ಮತ್ತು ಸಹಾನುಭೂತಿಗಳ ಜ್ಯೋತಿಯ ನೆಲಯನಾಗಿ ಮಾಡಿ. ಆಶ್ರಮವು ಎಲ್ಲ ವರ್ಗದ, ಎಲ್ಲ ತತ್ವಗಳ, ಎಲ್ಲಾ ಹಿನ್ನೆಲೆಯ ಜನರನ್ನು ಒಗ್ಗೂಡಿಸಲಿ.
- ಗುರುದೇವ ಶ್ರೀ ಶ್ರೀ ರವಿಶಂಕರ