ಆರಂಭಿಕ ಶಿಬಿರಗಳು (ಆಫ್ಲೈನ್)

Nr.Ankalawadi Village,Vasad Sarsa Road,
Vasad,
ಈ ಕಾರ್ಯಕ್ರಮದ ಹೃದ್ಭಾಗವೆಂದರೆ ಶಕ್ತಿಶಾಲಿಯಾದ ಸುದರ್ಶನ ಕ್ರಿಯೆಯೆಂಬ ಉಸಿರಾಟದ ಪ್ರಕ್ರಿಯೆ. 50 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಲಾದ ವೈಜ್ಞಾನಿಕ ಸಂಶೋಧನೆಗಳು- ಒತ್ತಡವನ್ನು ನಿಭಾಯಿಸುವಲ್ಲಿ ಮತ್ತು ಒಳಿತನ್ನು ಹೆಚ್ಚಿಸುವಲ್ಲಿ, ಸುದರ್ಶನ ಕ್ರಿಯೆಯು ಪರಿಣಾಮಕಾರಿ ಎಂದು ಸಿದ್ಧಪಡಿಸಿವೆ. ಆರ್ಟ್ ಆಫ್ ಲಿವಿಂಗ್ ನ ಶಾಲಾ ಕಾರ್ಯಕ್ರಮಗಳು ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಪ್ರಯೋಜನಕಾರಿಯಾದ ಅಭ್ಯಾಸ ಮತ್ತು ಪ್ರಕ್ರಿಯೆಗಳನ್ನು ಹೊಂದಿವೆ.
ಮೂಲ ಮತ್ತು ಪ್ರಯೋಜನಗಳುಯಾವುದೇ ಪ್ರೋಗ್ರಾಂ ಸಿಗಲಿಲ್ಲ. ದಯವಿಟ್ಟು ನಿಮ್ಮ ಹುಡುಕಾಟ ಮಾನದಂಡವನ್ನು ವಿಸ್ತರಿಸಲು
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.
ಜೀವನಚರಿತ್ರೆಯಾವುದೇ ಪ್ರೋಗ್ರಾಂ ಸಿಗಲಿಲ್ಲ. ದಯವಿಟ್ಟು ನಿಮ್ಮ ಹುಡುಕಾಟ ಮಾನದಂಡವನ್ನು ವಿಸ್ತರಿಸಲು