4 ನೇ ವಿಶ್ವ ಸಾಂಸ್ಕೃತಿಕ ಉತ್ಸವ

ಸೆಪ್ಟೆಂಬರ್ 29 - ಅಕ್ಟೋಬರ್ 1 2023

1.1 ದಶಲಕ್ಷ ಉಪಸ್ಥಿತರು

180 ದೇಶಗಳು

17000 ಕಲಾವಿದರು

ಕಾರ್ಯಕ್ರಮದ ಮುಖ್ಯಾಂಶಗಳು

ಬಹುಸಾಂಸ್ಕೃತಿಕತೆಯನ್ನು ಪ್ರಚುರಪಡಿಸುವುದು ಮತ್ತು ಐಕ್ಯತೆಯನ್ನು ಸಾಧಿಸುವುದು

ದಿ ಆರ್ಟ್ ಆಫ಼್ ಲಿವಿಂಗ್ ನ ಕಾರ್ಯಕ್ರಮಗಳು ಮಾನವತೆಯ ಕಡೆಗಿನ ಬದ್ಧತೆಯನ್ನು ಸಂಭ್ರಮಿಸುವುವು. ಇವಕ್ಕೆ ಪೂರಕವಾದ ಕಾರಣಗಳು ಜಾಗತಿಕ ಶಾಂತಿಯಿಂದ ಮೊದಲುಗೊಂಡು ಪರಿಸರದವರೆಗೆ, ಬಡತನ ನಿರ್ಮೂಲನೆಯಿಂದ ಹಿಡಿದು ಹೆಚೈವಿ/ಏಡ್ಸ್ ನ ಜಾಗೃತಿಯವರೆಗೆ ಬಹು ವಿಸ್ತೃತವಾದವುಗಳು. ಪ್ರಗತಿಗೆ ಹೇತುವಾಗುವಂತೆ ಜನರನ್ನು ಒಗ್ಗೂಡಿಸುವುದೇ ಇಲ್ಲಿಯ ಮೂಲ ಸೂತ್ರ. ಕಾರ್ಯಕ್ರಮಗಳು ಬಹುವಿಸ್ತೃತ ಸಮುದಾಯಗಳವರೆಗೆ ತಲುಪಿ, ಸಮಾಜದೆಡೆಗಿನ ಬದ್ಧತೆಯನ್ನು ಹಾಗೆಯೇ ಜಾಗೃತಿಯನ್ನೂ ಮೂಡಿಸುತ್ತವೆ.