ಪದವಿ ಕಾರ್ಯಕ್ರಮಗಳು

ಗೋ ಡೀಪರ್ ಕಾರ್ಯಕ್ರಮ

ಆರ್ಟ್ ಆಫ಼್ ಲಿವಿಂಗ್ ನ ಪದವಿ ಕಾರ್ಯಕ್ರಮಗಳು ಸುದರ್ಶನ ಕ್ರಿಯಾTM ಮತ್ತು ಇನ್ನಿತರ ಯೌಗಿಕ ಪ್ರಕ್ರಿಯೆಗಳನ್ನು ಮೊದಲ ಹಂತದ ಕಾರ್ಯಕ್ರಮಗಳಲ್ಲಿ ಸರಳವಾಗಿ ಬೋಧಿಸುವುದಲ್ಲದೇ, ಶಿಬಿರಾರ್ಥಿಗಳಿಗೆ ತಮ್ಮ ಆಳದಲ್ಲಿ ಹುದುಗಿರುವ ನೈಜ ಸರಳತೆ, ಆನಂದ ಮತ್ತು ಪ್ರತಿಯೊಬ್ಬ ಮನುಷ್ಯನ ಆಂತರ್ಯದಲ್ಲಿರುವ ಮಾನವಮೌಲ್ಯಗಳನ್ನು ಪುನರನಾವರಣಗೊಳಿಸುವುದರತ್ತ ಮುನ್ನಡೆಸಲಾಗುವುದು.

ಪದವಿ ಕಾರ್ಯಕ್ರಮಗಳು

ಸಂಯಮ ಕಾರ್ಯಕ್ರಮ

ಯೋಗದ ಎಂಟು ಅಂಗಗಳನ್ನು ಅರ್ಥೈಸಿಕೊಳ್ಳಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಾರ್ಯಕ್ರಮ.
ಇನ್ನಷ್ಟು ತಿಳಿಯಿರಿ

ನೋಂದಾಯಿಸಿ

ಫಾಲೋ-ಅಪ್ಸ್