ನಿದ್ರೆ

ವಿಪರೀತವಾಗಿ ಕನಸು ಕಾಣುವುದು, ಬಹಳ ಬೇಕೆಂದು ಬಯಸುವುದು, ಇವೆಲ್ಲದ್ದರಿಂದ ನಿದ್ರಾವಹೀನತೆ ಉಂಟಾಗುತ್ತದೆ.

ಅತಿಯಾಗಿ ಕನಸು ಕಾಣುವುದು, ಅತಿಯಾದ ಬೇಕು ಬೇಕು ಎಂಬ ಬಯಕೆ, ಇವೆಲ್ಲವೂ ನಿದ್ರಾಹೀನತೆಯನ್ನು ಉಂಟು ಮಾಡುತ್ತವೆ. “ಈಗ ನನಗೇನೂ ಬೇಡ; ನಾನು ಈಗ ಏನನ್ನೂ ಮಾಡುವುದಿಲ್ಲ” - ಈ ಎರಡನ್ನು ನೆನಪಿನಲ್ಲಿಟ್ಟುಕೊಳ್ಳಿ. ಆಗ ಒಂದು ಮಗುವಿನಂತೆಯೇ ಸಹಜವಾಗಿ ನಿದ್ರಿಸಬಲ್ಲಿರಿ. ಅದಕ್ಕಾಗಿಯೇ ಒಂದು ಆನ್ ಲೈನ್ ಕಾರ್ಯಕ್ರಮವೂ ನಮ್ಮಲ್ಲಿದೆ. ಅದರಲ್ಲೂ, ನೀವು ಯಾವ ರೀತಿಯ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬೇಕು ಎಂದು ಹೇಳಿಕೊಡಲಾಗುತ್ತದೆ. ಸ್ವಲ್ಪ ಯೋಗ ನಿದ್ರೆಯೂ ಸಹಾಯ ಮಾಡುತ್ತದೆ.

ಗುರುದೇವರ ಜ್ಞಾನ, ಲೇಖನಗಳು ಮತ್ತು ವೀಡಿಯೋಗಳ ಸಹಾಯದಿಂದ ಈ ವಿಭಾಗದಲ್ಲಿ, ಆಳವಾದ ನಿದ್ರೆಯು ನಿಮ್ಮ ಜೀವನದ ಒಂದು ಸಹಜವಾದ ಭಾಗವೇ ಆಗಿಬಿಡುವವರೆಗೂ ನಿಮಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ.

ಯೋಗ ಮತ್ತು ಧ್ಯಾನ ಕಾರ್ಯಕ್ರಮಗಳು

right directions to sleep

ಗಾಢನಿದ್ರೆ ಮತ್ತು ಒತ್ತಡ ನಿವಾರಣೆ

ದೇಹ-ಮನಸ್ಸನ್ನು ಪುನರುಜ್ಜೀವನಗೊಳಿಸಿ • ಆಳವಾದ ವಿಶ್ರಾಂತಿಯನ್ನು ಅನುಭವಿಸಿ • ಉತ್ಪಾದಕತೆಯನ್ನು ಹೆಚ್ಚಿಸಿ

4 ದಿನಗಳ ಆನ್‌ಲೈನ್ ಸೆಷನ್‌ಗಳು (2.5 ಗಂಟೆ ಪ್ರತಿದಿನ)
meditating

ಸಹಜ ಸಮಾಧಿ ಧ್ಯಾನ ಯೋಗ

ಹೆಚ್ಚಾದ ಆಂತರಿಕ ಶಾಂತಿ • ಉತ್ತಮ ಆರೋಗ್ಯ • ಸುಧಾರಿತ ಮಾನಸಿಕ ಸ್ಪಷ್ಟತೆ • ಸೂಕ್ಷ್ಮ ಜ್ಞಾನದ ಅನಾವರಣ

೨ ಗಂಟೆಗಳು/ ದಿನಕ್ಕೆ - ಮೂರು ದಿನಗಳ ಕಾರ್ಯಾಗಾರ
yoga-outdoors-3C4A0852

ಶ್ರೀ ಶ್ರೀ ಯೋಗ ಕ್ಲಾಸಸ್ (ಲೆವೆಲ್ 1)

ಚೈತನ್ಯಶಾಲಿಗಳಾಗಿ • ನಿಮ್ಮ ಆರೋಗ್ಯ ಮತ್ತು ನಮ್ಯತೆಯನ್ನು ಸುಧಾರಿಸಿಕೊಳ್ಳಿ • ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ • ಮಾನಸಿಕ ಸ್ಥಿರತೆಯನ್ನು ಪಡೆಯಿರಿ

4-6 ದಿನಗಳಲ್ಲಿ 10 ಗಂಟೆಗಳು
interactive processes during programs

ಹ್ಯಾಪಿನೆಸ್ ಪ್ರೊಗ್ರಾಮ್

ಒತ್ತಡವನ್ನು ನಿವಾರಿಸುತ್ತದೆ • ಸಂಬಂಧಗಳಲ್ಲಿ ಸಾಮರಸ್ಯವನ್ನು ತರುತ್ತದೆ • ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ

ದಿನಕ್ಕೆ 2-3 ಗಂಟೆಗಳಂತೆ ಮೂರು ಹಾಗೂ 6 ದಿನಗಳ ಎರಡು ರೀತಿಯ ಕಾರ್ಯಕ್ರಮಗಳು