Meditation Benefits
Search results
ಮನಸ್ಸಿನ ನೆಮ್ಮದಿಗೆ ಧ್ಯಾನ
ಪ್ರತಿಕ್ರಿಯೆಗೆ ಬದಲು ಪ್ರತಿಸ್ಪಂದಿಸು ಪ್ರಕ್ಷುಬ್ಧ ಪರಿಸ್ಥಿತಿಗಳಲ್ಲಿ ಮನಸ್ಸನ್ನು ಗಮನಿಸಿದ್ದೀರಾ? ಈ ಪರಿಸ್ಥಿತಿಗಳು ನಮ್ಮಲ್ಲಿ ಪ್ರಬಲ ಉದ್ರೇಕಗಳನ್ನು ಉಂಟುಮಾಡುತ್ತವೆ. ಉದ್ರೇಕಗಳು ಹೆಚ್ಚಾದಾಗ ನಾವು ಒಮ್ಮೆಲೇ ಪ್ರಚೋದಿತರಾಗಿ ಪ್ರತಿಕ್ರಿಯಿಸುವ ಪ್ರವೃತ್ತಿ ಉಂಟಾಗುತ್ತದೆ. ಇದರಿಂದ ನಾವು ಹತೋಟಿ ತಪ್ಪಿ ಭಾವುಕ ...ಧ್ಯಾನವು ಬುದ್ಧಿ ಸೂಕ್ಷ್ಮತೆಯನ್ನು ವೃದ್ಧಿಸಬಲ್ಲದು
ನಮ್ಮ ಗತ ಜೀವನದ ದಿನಗಳನ್ನು ಗಮನಿಸಿದಾಗ ಬೇರೆಯವರ ಟೀಕೆಗಳಿಗೆ, ಅಭಿಪ್ರಾಯಗಳಿಗೆ ಒಳಪಟ್ಟ ಅನೇಕ ಕ್ಷಣಗಳು ಕಾಣುತ್ತವೆ. “ಅದು ನಿಜವಾಗಿಯೂ ನಿನ್ನ ಜಾಣತನವಾಗಿತ್ತು.” “ಸೂಕ್ಷ್ಮಬುದ್ಧಿಯ ಯೋಚನೆ.” ಅಥವಾ “ನೀನು ಜಾಣ್ಮೆಯುಳ್ಳ ವ್ಯಕ್ತಿ.” ಈ ಕ್ಷಣಗಳು ಹೆಮ್ಮೆಯಿಂದ, ಹೊಗಳುವಿಕೆಯಿಂದ ತುಂಬುತ್ತವೆ. ತನ್ನಂಬಿಕೆ ಉಳ್ಳವ ...ಧ್ಯಾನ ಮಾಡಿ! ತಲೆ ನೋವಿನಿಂದ ಬಿಡುಗಡೆ ಪಡೆಯಿರಿ
ತಲೆನೋವು- ಇದನ್ನು ಕೇಳಿದರೇ, ಹಿಂದೆ ಬಂದು ಹೋದ ತಲೆನೋವು ಮರುಕಳಿಸುತ್ತದೆ! ಸ್ವಲ್ಪ ನೋವಿನಿಂದ ಶುರು ಆಗಿ, ಹಾಗೇ ಹೆಚ್ಚಾಗುತ್ತ ಬಂದು ಕೆಲವೊಂದು ಬಾರಿ ತಡೆಯಲು ಅಸಾಧ್ಯವಾಗುವಷ್ಟು ಆಗುತ್ತದೆ ಅಲ್ಲವೇ? ಇದು ವಿಪರೀತಕ್ಕೆ ಹೋದಾಗ, ಕೈಗಳಲ್ಲಿ ತಲೆ ಗಟ್ಟಿಯಾಗಿ ಹಿಡಿದು, ತಲೆ ಚಚ್ಚಿಕೊಳ್ಳಬೆಕೆಂದು ಅನಿಸುವುದೂ ಸಾಮ ...ಧ್ಯಾನದ ಗುಣಪಡಿಸುವ ಶಕ್ತಿ
"ಧ್ಯಾನದಿಂದ ಗುಣಮುಖವಾಗಲು ಸಾಧ್ಯ. ಮನಸ್ಸು, ಪ್ರಗ್ನಾಪೂರ್ವಕ ಪ್ರಶಾಂತತೆಯಿಂದ ಮತ್ತು ಸಂಪೂರ್ಣ ತೃಪ್ತಿಯಿಂದ ಇದ್ದಾಗ ಲೇಸರ್ ಕಿರಣದ ರೀತಿ ತೀಕ್ಷ್ಣತೆ ಇರುತ್ತದೆ. ಇದು ತುಂಬಾ ಶಕ್ತಿಶಾಲಿ ಮತ್ತು ಗುಣಮುಖವಾಗಿಸುತ್ತದೆ".- ಶ್ರೀ ಶ್ರೀ ಒಂದು ಆರೋಗ್ಯವಾದ ಮೊಗ್ಗು ಅರಳಲು ಸಾಧ್ಯ. ಹಾಗೇ ಆರೋಗ್ಯದಿಂ ...
Displaying 4 results