ಈ ವ್ಯಕ್ತಿ ವಿಕಸನ ಕಾರ್ಯಕ್ರಮವು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಒತ್ತಡ ನಿವಾರಣೆ ಮಾಡಿ, ಕಾರ್ಯ ಸ್ಪೂರ್ತಿಯನ್ನು ಹೆಚ್ಚಿಸಿ, ಸರ್ವತೋನ್ಮುಖ ಕಾರ್ಯನಿರ್ವಹಣೆಗೆ ಬೆಂಬಲ ನೀಡುತ್ತಾರೆ.
ಪ್ರಯೋಜನಗಳು
- • ವೈಯಕ್ತಿಕ ಬೆಳವಣಿಗೆ
- • ತಂಡದ ಪರಸ್ಪರ ಬಾಂಧವ್ಯ ಹೆಚ್ಚಿಸಿ, ತಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ
- • ಪುನರ್ಮಿಲನ ಕಾರ್ಯಕ್ರಮಗಳಿಂದ ತಂಡದ ಚೈತನ್ಯದ ಸ್ಥಿರತೆ
- • ಸ್ಪೂರ್ತಿಯುತ, ಸಶಕ್ತ ವ್ಯಕ್ತಿಯಿಂದ ಸಂಸ್ಥೆಯ ಯಶಸ್ಸಿನ ವೃದ್ಧಿ
- • ಈ ಪ್ರಕ್ರಿಯೆಗಳ ಅಭ್ಯಾಸದಿಂದ ಮನಸ್ಸಿನ ನಿಯಂತ್ರಣೆ, ಒತ್ತಡ ನಿವಾರಣೆ ಶರೀರದ ರೋಗ ನಿರೋಧಕ ಶಕ್ತಿಯ ವೃದ್ಧಿ.
ಕಾರ್ಯಕ್ರಮಗಳ ಹೆಸರು | ಕಾರ್ಯಕ್ರಮಗಳ ವಿವರ |
ಐ ಎಕ್ಸೆಲ್, ಐ ಲೀಡ್, ಐ ಬ್ರಿಂಗ್ ಎಕ್ಸೆಲೆನ್ಸ್ ಅಟ್ ವರ್ಕ್ ಪ್ಲೇಸ್ಭಾಗವಹಿಸಬಹುದಾದ ಶಿಬಿರಾರ್ಥಿಗಳು ಕಾಲಾವಧಿ | ಕೇಂದ್ರಬಿಂದು
|
• ಕಾರ್ಯಸ್ಥಳದಲ್ಲಿ ವ್ಯಕ್ತಿ ವಿಕಸನ ಕಾರ್ಯಕ್ರಮಭಾಗವಹಿಸಬಹುದಾದ ಶಿಬಿರಾರ್ಥಿಗಳು: ನಿರ್ವಾಹಕರು ಹಾಗೂ ಸಿಬ್ಬಂಧಿ ಕಾಲಾವಧಿ | ಕೇಂದ್ರಬಿಂದು
|
ಕಾರ್ಯಸ್ಥಳದಲ್ಲಿ ವ್ಯಕ್ತಿ ವಿಕಸನ ಕಾರ್ಯಕ್ರಮ ಧ್ಯಾನದ ಶಿಬಿರಭಾಗವಹಿಸಬಹುದಾದ ಶಿಬಿರಾರ್ಥಿಗಳು ಕಾಲಾವಧಿ | ಕೇಂದ್ರಬಿಂದು
|
ಕಾರ್ಮಿಕರು ಕಾರ್ಯಸ್ಥಳದಲ್ಲಿ ವ್ಯಕ್ತಿ ವಿಕಸನದ ಕಾರ್ಯಕ್ರಮ ಉತ್ತಮ ಆರೋಗ್ಯಕ್ಕಾಗಿಪ್ರತಿಯೊಬ್ಬರರು ಭಾಗವಹಿಸಬಹುದು ಕಾಲಾವಧಿ8- 10 ಗಂಟೆಗಳು 5 ದಿನಗಳು | ಕೇಂದ್ರಬಿಂದು
|
ಸಂಪರ್ಕಿಸಿ.
ಮಧುಬಾಲ ನಂದಸ್ವಾಮಿ
ರಾಷ್ಟ್ರೀಯ ಸಂಯೋಜಕರು
ಕಾರ್ಯಸ್ಥಳದಲ್ಲಿ ವ್ಯಕ್ತಿ ವಿಕಸನ ಕಾರ್ಯಕ್ರಮ
ವ್ಯಕ್ತಿ ವಿಕಾಸ ಕೇಂದ್ರ, ಭಾರತ, 21 ಕಿ.ಮೀ,
ಕನಕಪುರ ರಸ್ತೆ, ಉದಯ ಪುರ,
ಬೆಂಗಳೂರು – 560082
ಇ-ಮೇಲ್ – smecoord@artofliving.org | ದೂರವಾಣಿ: +91 9880644152
“ ಏಕಾಗ್ರತೆಯ ಮನಸ್ಸಿನಿಂದ ಮತ್ತು ಸಮಚಿತ್ತದಿಂದ, ಶ್ರೇಷ್ಠತೆಯನ್ನು ಲಭಿಸಿಕೊಳ್ಳಬಹುದು ” - ಶ್ರೀ ಶ್ರೀ