ಬೇರೆ ಬೇರೆ ಕ್ಷಣಗಳು. ಬೇರೆ ಬೇರೆ ಭಾವನೆಗಳು,
ನಿಮಗೆ ಬೇಕಾದ ರೀತಿಯಲ್ಲಿರಲು. ಒಂದೇ ಉಪಾಯ!
ನಿಮ್ಮ ಮನಸ್ಸಿನ ಈಗಿನ ಭಾವನೆಗಳಿಗನುಸಾರವಾಗಿ ಅವಕ್ಕೆ ತಕ್ಕದಾದ ಧ್ಯಾನವನ್ನು ಆರಿಸಲು ಈ ಮುಂದೆ ಇರುವ ಆರಿಸಿಕೊಳ್ಳಿ
ಮನಸ್ಸಿನ ಒತ್ತಡ ಮತ್ತು ತಳಮಳದಿಂದ ಉದ್ವೇಗಗೊಂಡಿದ್ದೀರಾ? ದಿನನಿತ್ಯದ ಜೀವನದ ಗಡಿಬಿಡಿಯ ಗೊಂದಲಗಳಲ್ಲಿ ಇನ್ನೂ ಇರಬೇಕಾಗಿದೆಯೇ?
ಮನಸ್ಸಿನಲ್ಲಿ ಇರಿಸು ಮುರಿಸು ಇದೆಯಾ? ತಳಮಳ ಗೊಂಡಿದ್ದೀರಾ? ಇವುಗಳಿಂದ ಯುಕ್ತರಾಗಿ ವಿಶ್ರಾಮಿಸಲು ಇಚ್ಛಿಸುವಿರಾ?
ಜೀವನದ ಆಯಾಸ, ದಣಿವಿನಿಂದ ಬೇಸರಗೊಂಡಿದ್ದೀರಾ? ನವೋಲ್ಲಾಸದೊಡನೆ ಪನಶ್ಚೇತನೆಗೊಳಿಸಿ ಸಂತೋಷದ ಚೆಲುಮೆಯನ್ನು ಅನುಭವಿಸಲು ಬಯಸುವಿರಾ?
20 ನಿಮಿಷಗಳ ಈ ಪುಟ್ಟ ಧ್ಯಾನದಲ್ಲಿ ವಿಶ್ರಮಿಸಿ, ಹೊಸ ಉತ್ಸಾಹ ಪಡೆಯಿರಿ.
ಸರಳವಾದ ನೆಮ್ಮದಿಯ ಸುಖವಿದೆಯಾ? ಜೀವನದಲ್ಲು ಅದೇ ಸುಖ , ಶಾಂತಿ, ನೆಮ್ಮದಿಯನ್ನು ದುವರೆಸಬೇಕಾಗಿದೆಯಾ?
20 ನಿಮಿಷಗಳ ಕಾಲು ಸುಖದ ಪ್ರಯಾಣವನ್ನು ಈ ಧ್ಯಾನದಿಂದ ಪಡೆಯಿರಿ.
ಧ್ಯಾನವು ಹೇಗೆ ಸಹಕಾರಿಯಾಗಿದೆ?
ನೀವು ಧ್ಯಾನದ ಈ ಪ್ರಕ್ರಿಯೆಗೆ ಹೊಸಬರಾದರೂ, ಅಥವಾ ಈಗ ಅದರ ಅಭ್ಯಾಸ ತಪ್ಪಿದ್ದರೂ ಅಥವಾ ನಿಯಮ ಬದ್ಧ ರಾಗಿ ಧ್ಯಾನದಲ್ಲಿ ತೊಡಗಿದ್ದರೂ ಸಹ ಈ ಮಾರ್ಗದರ್ಶಿತ ಧ್ಯಾನಗಳಿಂದ ನಿಮಗೆ ಬೇಕೆನಿಸಿದ ಭಾವನೆಗ ಳಲ್ಲಿ ನೀವಿರಬಹುದು. ಶಾಂತಿ, ಸಂತೋಷ, ಶಕ್ತಿಯುತ, ಚಟುವಟಿಕೆಯೊಡನೆ ಅಥವಾ ಉತ್ಸಾಹ ನಿಮಗೆ ಹೇಗೆ ಬೇಕಾದರೆ ಹಾಗೆ ಇರಲು ಧ್ಯಾನಶಕ್ತಿಯ ಸಹಾಯದಿಂದ ಇರಬಹುದು
ಒಂದು ಶುಭ ಸಮಾಚಾರವೆಂದರೆ ಈ ನಿರ್ದೇಶಿತ ಧ್ಯಾನವು ನೀವು ಸುಲಭವಾಗಿ ಮಾಡುವಂತಹದಾಗಿದ್ದು. ಒಬ್ಬ ಅನುಭವಶಾಲಿ ಅಥವಾ ನುರಿತ ವ್ಯಕ್ತಿಯ ಧ್ವನಿಯಲ್ಲಿರುವ ಈ ಧ್ಯಾನವು ನಿಮ್ಮ ಪ್ರಯತ್ನವಿಲ್ಲದೆ ಧ್ಯಾನ ಆಗುವಂತೆ ಮಾಡುತ್ತದೆ. ನೀವು ಮಾಡಬೇಕಾದೆಂದರೆ ೨೦ ನಿಮಿಷ ಕಣ್ಣು ಮುಚ್ಚಿ ಕುಳಿತು ಧ್ಯಾನದಲ್ಲಿಯ ಸೂಚನೆಯನ್ನು ಪಾಲಿಸುವುಸು. ಅದು ನಿಮಗೆ ೨೦ ನಿಮಿಷಗಳ ಪೂರ್ಣ ಶಾಂತಿಯನ್ನು ಕೊಡುತ್ತದೆ.
ಜೀವನದಲ್ಲಿ ಚಡಪಡಿಕೆ ಇದೆಯೇ? ಗುರಿಯ ಕೊರೆತೆಯನ್ನು ಅನನುಭವಿಸುತ್ತಿದ್ದೀರಾ? ಭಾವನೆಗಳ ಮಹಾಪೂರದಿಂದ ವೈಯಕ್ತಿಕ ಮತ್ತು ಕಾರ್ಯದ ಜೀವನಲ್ಲಿ ನೀವು ಬೆಲೆತೆರ ಬೇಕಾಗಿದೆಯೇ?
ದಿನ ನಿತ್ಯದ ಜೀವನ ಜಂಜಾಟದಿಂದ ಮುಕ್ತರಾಗಿ ಉತ್ತಮ ಜೀವನವನ್ನು ಸಂತೋಷವಾಗಿ ಅನುಭವಿಸಲು ಬಯಸುವಿರಾ? ಧ್ಯಾನವ ಮೂಲಕ ಇವುಗಳನ್ನು ಹೇಗೆ ಪಡೆಯಲು ಸಾಧ್ಯ ಎಂದು ಇನ್ನೂ ಹೆಚ್ಚಿ ಮಾಹಿತಿ ಪಡೆಯಲು ಬಯಸುವಿರಾದರೆ ಕೆಳಗೆ ಕೊಟ್ಟಿರುವ
ಅರ್ಜಿಯನ್ನು ಭರ್ತಿ ಮಾಡಿ.