Search results

  1. ಉಚಿತ ಪರಿಚಯ ಭಾಷಣ

    ಈ ಕೆಳಕಂಡ ಶಿಬಿರಗಳ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಸ್ಥಳೀಯ ಜೀವನ ಕಲಾ ಕೇಂದ್ರವನ್ನು ಭೇಟಿ ಮಾಡಿ. ಜೀವನದ ಕಲಾ ಸಂಸ್ಥೆಯ  ಆನಂದದ ಅನುಭೂತಿ ಶಿಬಿರ ನಿಮ್ಮೊಳಗೆ ಬೆಳಕಿಗೆ ಬಾರದ, ವಿಶಾಲವಾದ ಸಾಮರ್ಥ್ಯವು ಅಡಗಿದೆ.  ಜೀವನ ಕಲಾ ಶಿಬಿರದ ಮೂಲಕ ಈ ಗುಪ್ತ ಸಾಮರ್ಥ್ಯವನ್ನು ಹೊರತರಲಾಗುತ್ತದೆ. ಇದರಿಂದ ನ ...
  2. ಕಾರ್ಯಸ್ಥಳದಲ್ಲಿ ವ್ಯಕ್ತಿ ವಿಕಸನ ಕಾರ್ಯಕ್ರಮ

    ಈ ವ್ಯಕ್ತಿ ವಿಕಸನ ಕಾರ್ಯಕ್ರಮವು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಒತ್ತಡ ನಿವಾರಣೆ ಮಾಡಿ, ಕಾರ್ಯ ಸ್ಪೂರ್ತಿಯನ್ನು ಹೆಚ್ಚಿಸಿ, ಸರ್ವತೋನ್ಮುಖ ಕಾರ್ಯನಿರ್ವಹಣೆಗೆ ಬೆಂಬಲ ನೀಡುತ್ತಾರೆ. ಪ್ರಯೋಜನಗಳು • ವೈಯಕ್ತಿಕ ಬೆಳವಣಿಗೆ • ತಂಡದ ಪರಸ್ಪರ ಬಾಂಧವ್ಯ ಹೆಚ್ಚಿಸಿ, ತಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸ ...
  3. ಲಿವಿಂಗ್ ವೆಲ್ (ಸ್ವಸ್ಥ ಜೀವನ) ಕಾರ್ಯಕ್ರಮ

    ಸ್ವಸ್ಥ ಜೀವನದ ತತ್ತ್ವ- ಬೇರುಗಳ ಪೋಷಣೆ ! ಆರೋಗ್ಯವೆಂದರೆ ಕೇವಲ ರೋಗರಹಿತವಾದ ದೇಹವಲ್ಲ. ಅದು  ಜೀವನದ ಕ್ರಿಯಾತ್ಮಕ ಅಭಿವ್ಯಕ್ತಿ – ನೀವು ಎಷ್ಟು ಆನಂದ, ಪ್ರೇಮ ಹಾಗೂ ಉತ್ಸಾಹದಿಂದ ಕೂಡಿದ್ದೀರಿ ಎಂಬುದರ ಸಂಕೇತ.- ಶ್ರೀ ಶ್ರೀ ರವಿಶಂಕರ್ r ನಮ್ಮ ಆಧುನಿಕ ಜೀವನದ ವೇಗ ಹಾಗೂ ವೈಪರೀತ್ಯಗಳು ನಮ್ಮ ದೈಹಿಕ ಹಾಗೂ ಮಾನಸಿ ...
  4. ಒತ್ತಡ ಮುಕ್ತ ಬೋಧನೆ- ವಿಚಾರಗೋಷ್ಠಿ

    "ಒತ್ತಡಮುಕ್ತ ಬೋಧನೆಯ ವಿಚಾರಗೋಷ್ಠಿ"ಯು ಸಂಕ್ಷಿಪ್ತ ಆದರೆ ಪ್ರಭಾವಶಾಲಿಯಾದ ಒಂದು ಘಂಟೆಯ ಕಾಲದ ಶಿಬಿರ. ಈ ಶಿಬಿರವು ಶಿಕ್ಷಣ ವೃತ್ತಿಯಲ್ಲಿ ಕಂಡುಬರುವ ಒತ್ತಡ ಹಾಗೂ ಅದರಿಂದ ಹೊರಬರುವ ಬಗೆಯನ್ನು ಅನ್ವೇಷಿಸುತ್ತದೆ. ಒತ್ತಡವು ಶಿಕ್ಷಕರ ದೈನಂದಿನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಒತ್ತಡದ ಕಾರಣಗಳು ಹಲವ ...
  5. ನಿರ್ದೇಶಿತ ಧ್ಯಾನ

    ಬೇರೆ ಬೇರೆ ಕ್ಷಣಗಳು. ಬೇರೆ ಬೇರೆ ಭಾವನೆಗಳು, ನಿಮಗೆ ಬೇಕಾದ ರೀತಿಯಲ್ಲಿರಲು. ಒಂದೇ ಉಪಾಯ! ನಿಮ್ಮ ಮನಸ್ಸಿನ ಈಗಿನ ಭಾವನೆಗಳಿಗನುಸಾರವಾಗಿ ಅವಕ್ಕೆ ತಕ್ಕದಾದ ಧ್ಯಾನವನ್ನು ಆರಿಸಲು ಈ ಮುಂದೆ ಇರುವ ಆರಿಸಿಕೊಳ್ಳಿ ಮನಸ್ಸಿನ ಒತ್ತಡ ಮತ್ತು ತಳಮಳದಿಂದ ಉದ್ವೇಗಗೊಂಡಿದ್ದೀರಾ? ದಿನನಿತ್ಯದ ಜೀವನದ ಗಡಿಬಿಡಿಯ ಗೊಂದಲಗಳಲ್ಲ ...
  6. ದುರಂತ ಪರಿಹಾರ

    ವಿಶ್ವದಾದ್ಶಂತ ಇರುವ ಆರ್ಟ್ ಆಫ್ ಲಿವೀಂಗ್ ಸ್ವಯಂಸೇವಕ  ಶಾಖೋಪಶಾಖೆಗಳು  ಪ್ರಪಂಚದ ಯಾವ ಜಾಗದಲ್ಲೇ  ದುರಂತ  ಸಂಭವಿಸಿದರೂ, ಮರುಕ್ಷಣವೇ ನೆರವಿನ ಕಾರ್ಯದಲ್ಲಿ ತೊಡಗಿಸಿಕೊಲ್ಲುತ್ತದೆ.  ದುರಂತ ಪೀಡಿತ ಜನರ ಮನೋಬಲ ಹೆಚ್ಚಿಸಿ, ಅವರು ಸಾಮಾನ್ಯ ಜೀವನ ನಡೆಸಲು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಒದಗಿಸುತ್ತದೆ. ಈ ರೀ ...
  7. ಪರಿಸರದ ಸಂರಕ್ಷಣಿ

    ಜೀವನ ಕಲಾ ಕೇಂದ್ರವು ಆಧ್ಯಾತ್ಮಿಕತೆಯಲ್ಲಿ ತನ್ನ ಬೇರುಗಳನ್ನು ಹೊಂದಿ, ವಿಶ್ವದಾದ್ಯಂತ ಸಾವಿರಾರು ಜನರಿಗೆ ನಮ್ಮ ಗ್ರಹದ ಬಗ್ಗೆ ಗೌರವ ಹೆಚ್ಛುವಂತೆ ಪೋಷಿಸಿದೆ. ಈ ಭೂಮಿಯು ಬಂಡೆ, ಮರುಳು ಮತ್ತು ನೀರಿನಿಂದ ಮಾಡಲ್ಪಟ್ಟಿದ್ದರೂ ಸಹ ಆಧ್ಯಾತ್ಮಿಕತೆಯು ಇದನ್ನು ನಮ್ಮ ಕಾಳಜಿ ಕಳಕಳಿಗೆ  ಸ್ಪಂದಿಸಿ, ಕಂಪಿಸುವ ಸಜೀವ ಗೃಹವ ...
  8. ವಿದ್ಯಾಭ್ಯಾಸ

    ವಿದ್ಯಾಭ್ಯಾಸದಲ್ಲಿ ಒಂದು ಕ್ರಾಂತಿ ಉಚಿತ ಶಾಲಾ ವಿದ್ಯಾಭಾಸದ ಕಾರ್ಯಕ್ರಮ ವೇದವಿಜ್ಞಾನ ಮಹಾವಿದ್ಯಾ ಪೀಠವು)  ಶ್ರೀ ಶ್ರೀ ರವಿಶಂಕರ್ ರವರಿಂದ ಸ್ಥಾಪಿತವಾದ ಮೊದಲನೆಯ ಗ್ರಾಮೀಣ ಪಾಠಶಾಲೆ. ಜೀವನ ಕಲಾಕೇಂದ್ರದ ಬಳಿಯಲ್ಲಿ, ಮಣ್ಣು ಧೂಳಿನಲ್ಲಿ  ಆಡುತ್ತಿದ್ದ ಸ್ಥಳೀಯ ಚಿಕ್ಕ ಮಕ್ಕಳನ್ನು ಗಮನಿಸಿದ ಶ್ರೀ ಶ್ರೀ ಅವರು ಈ ಶ ...
  9. ಮಹಿಳೆಯರ ಸಬಲೀಕರಣ

    ಇಂದಿನ ಆರ್ಥಿಕ ಬಿಕ್ಕಟ್ಟಿನಲ್ಲಿ, ಮಕ್ಕಳ ಬೆಳವಣಿಗೆಗೆ ಅಗತ್ಶವಾದ ಹಣಕಾಸನ್ನು ಸಾಬೂನು ಅಥವಾ ಲೂದು ಬತ್ತಿಯ ಉತ್ಪಾದನೆಯಿಂದ ಗಳಿಸಲು ಮಹಿಳೆಯು ಅನೇಕ ಸಾಮಾಜಿಕ ಸವಾಲುಗಳನ್ನು ಈ ದಿನ ಎದುರಿಸಬೇಕಾಗಿದೆ. ಹಾಗಾಗಿ ಮಹಿಳೆಯು ತಾನು ವಹಿಸುತ್ತಿರುವ ಅನೇಕ ಪಾತ್ರಗಳಲ್ಲಿ ಬಹಳ ಕ್ರಿಯಾತ್ಮಕವಾಗಿರುವುದು ಕಂಡು ಬಂದಿದೆ. ಮಹಾ ...
  10. ಗ್ರಾಮೀಣಾಭಿವೃದ್ಧಿ

    ಜೀವನ ಕಲಾಕೇಂದ್ರದ ಗ್ರಾಮೀಣ ಆಭಿವೃದ್ದಿಯ ಕಾರ್ಯಕ್ರಮಗಳನ್ನು ಮುಖ್ಯವಾಗಿ ಯುವಾಚಾರ್ಯರು ನಡೆಸುತ್ತಿದ್ದಾರೆ. ಯುವಾಚಾರ್ಯರು, ಸ್ಥಳೀಯ ಗ್ರಾಮೀಣ ಸಮುದಾಯದ ಯುವಕರಾಗಿದ್ದು, ಯುವಾಚಾರ್ಯರ ಕಾರ್ಯಕ್ರಮಗಳಲ್ಲಿ  ಭಾಗವಹಿಸಿ ಕಾರ್ಯನಿರತರಾಗಿರುವವರು. ಈ ಕಾರ್ಯಕ್ರಮವು ಅವರಿಗೆ ವಿವಿಧ ಕಾರ್ಯಕೌಶಲ್ಯಗಳನ್ನು (ನಿಪುಣತೆ) ಮತ ...
Displaying 101 - 110 of 138