Meditation for Youth
Search results
ಧ್ಯಾನದಿಂದ ನಿಮ್ಮ ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಹೇಗೆ ಹೆಚ್ಚಿಸಬಹುದು ಎಂದು ನೋಡೋಣ
ಒಳ್ಳಯ ಗ್ರೇಡಿನಿಂದ ಪೋಷಕರಿಗೂ ಹಾಗೂ ಶಿಕ್ಷಕರಿಗೂ ಹೆಮ್ಮೆ ತರಲು ವಿಕಾಸವಾಗುತ್ತಿರುವ ಯುವ ವಿದ್ಯಾರ್ಥಿಗಳಿಗೆ ಕೆಲವು ಸುಲಭ ಸಲಹೆಗಳು. ನಿಮ್ಮ ಎಕಾಗ್ರತೆ ಹಾಗು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ, ತೀಕ್ಷ್ಣಗೊಳಿಸುವ ಉಪಾಯವೇ ಧ್ಯಾನ... ನಿಮ್ಮ ಕ್ಲಾಸಿನಲ್ಲಿ ಇತಿಹಾಸದ ಪಾಠ ನಡೆಯುತ್ತಿದೆ. ನಿಮ್ಮ ಪುಸ್ತಕ ನಿಮ್ ...ಯುವಜನತೆಗಾಗಿ ಏಳು ಧ್ಯಾನದ ಮಂತ್ರಗಳು: ಸ್ಥಿರವಾಗಿ ಕುಳಿತಿರಿ, ಪರ್ವತಗಳನ್ನು ಕದಲಿಸಿ
ಮನುಷ್ಯನ ಜೀವನದಲ್ಲಿ ಎಲ್ಲ ಸಾಹಸಗಳು ಸಾಮಾನ್ಯವಾಗಿ 16 ರಿಂದ 25 ವರ್ಷಗಳ ವಯಸ್ಸಿನ ಕಾಲದಲ್ಲಿ ಕೇಂದ್ರೀಕೃತವಾಗಿರುತ್ತವೆ. ಈ ವಯಸ್ಸಿನಲ್ಲಿ ಬಿರುಗಾಳಿಯ ಮೇಲೆ ಸವಾರಿ ಮಾಡಿ ಎತ್ತೆರೆತ್ತರಕ್ಕೆ ಹಾರಲು ಕಲಿಯುವುದು ಕಡ್ಡಾಯವಾಗಿರುತ್ತದೆ. ನಮ್ಮ ಆಯ್ಕೆ, ಮಾತು, ಕ್ರಿಯೆಗಳು ನಮ್ಮ ಅಲೋಚನೆಗಿಂತಲೂ ವೇಗವಾಗಿ ಓಡುತ್ತಿರ ...
Displaying 2 results