Health and Wellness
Search results
ಯೋಗದಿಂದ ವರ್ಟಿಗೊಅನ್ನು ನಿವಾರಿಸುವುದು ಹೇಗೆಂದು ತಿಳಿಯಿರಿ ವರ್ಟಿಗೊ ಎಂದರೇನು?
ವರ್ಟಿಗೊ ಎಂದರೇನು? ವರ್ಟಿಗೊ ಎಂದರೆ ತಲೆಸುತ್ತುವಿಕೆಯ ಲಕ್ಷಣದೊಡನೆ, ಮೆದುಳಿನಲ್ಲಿ ಸಮತೋಲನದ ಅಲ್ಲೋಲಕಲ್ಲೋಲತೆಯಿಂದಾಗಿ ಆಯ ತಪ್ಪುವ ಭಾವನೆ ಉಂಟಾಗುತ್ತದೆ. ಚಲನೆವಲನೆಯ ದಿಕ್ಕನ್ನು ನಿಭಾಯಿಸುವ ಒಳಗಿನ ಕಿವಿಯನ್ನು ಇದು ಬಾಧಿಸುತ್ತದೆ. ವೈರಸ್, ಕ್ಯಾಲ್ಸಿಯಂ ಅಥವಾ ದ್ರವ್ಯದ ಹೆಚ್ಚಳಿಕೆಯಿಂದ ಒಳಗಿನ ಕಿವಿ ಬಾಧಿತವಾ ...ಯೋಗದಿಂದ ಜೀರ್ಣಶಕ್ತಿಯನ್ನು ಸಹಜವಾಗಿ ಹೆಚ್ಚಿಸಿಕೊಳ್ಳುವ ರೀತಿ
ಆರೋಗ್ಯಕರವಾದ ಜೀವನಶೈಲಿಯ ಒಂದು ಮುಖ್ಯ ಸ್ತಂಭವೆಂದರೆ ಒಳ್ಳೆಯ ಜೀವನ ವಿಧಾನ. ಒಬ್ಬರ ಪಾಚಕ ವ್ಯವಸ್ಥೆಯು ಉತ್ತಮವಾದ ಸ್ಥಿತಿಯಲ್ಲಿದ್ದರೆ, ಮಲಬದ್ಧತೆ, ಹೊಟ್ಟೆ ನೋವು, ವ್ರಣಗಳು, ಮೊಡವೆಗಳು, ಹೊಟ್ಟೆಯುಬ್ಬರದಂತಹ ದೈಹಿಕ ಖಾಯಿಲೆಗಳು ಅವರನ್ನು ಪೀಡಿಸುವುದಿಲ್ಲ. ಕೆಲವು ಮುಖ್ಯ ಸೂಚಿಗಳು: ಊಟದ ಅರ್ಧ ಗಂಟೆಗೆ ಮೊದಲು ಮ ...ಪಿ.ಟಿ.ಎಸ್.ಡಿ ಯನ್ನು ತಡೆಗಟ್ಟಲು ಸರಳವಾದ, ಪರಿಣಾಮಕಾರಕವಾದ ಯೋಗಾಸನಗಳು
ಪೋಸ್ಟ್ ಟ್ರಾಮ್ಯಾಟಿಕ್ ಸ್ಟ್ರಿಸ್ ಡಿಸಾರ್ಡರ್ (ಪಿ.ಟಿ.ಎಸ್.ಡಿ) ಅಥವಾ ಆಘಾತಗಳ ನಂತರ ಉಂಟಾಗುವ ಒತ್ತಡವು ಒಬ್ಬರ ಜೀವನವನ್ನೇ ಲ್ಲೋಲಕಲ್ಲೋಲವಾಗಿಸುವುದರಿಂದ ಇದನ್ನು ಕುಶಲತೆಯಿಂದ ನಿಭಾಯಿಸಬೇಕು. ಇಂದು ಪಿ.ಟಿ.ಎಸ್.ಡಿಯಿಂದ ಬಾಧಿತರಾದವರು ಕೇವಲ ಔಷಧಿಗಳಲ್ಲದೆ, ಮಾನಸಿಕ ಪ್ರಕ್ರಿಯೆಗಳಲ್ಲದೆ, ಒತ್ತಡವನ್ನು ನಿವಾರಿಸಿ ...ಕೂದಲುದುರುವಿಕೆಗಾಗಿ ಯೋಗದ ಸೂಚಿಗಳು
ತಲೆ ಬಾಚುವುದೆಂದರೆ ನಿಮ್ಮಲ್ಲಿ ನಡುಕ ಉಂಟಾಗುತ್ತದೆಯೆ? ಯೋಗದ ರೀತಿಯನ್ನು ಅನುಸರಿಸಿ. ಇದರಿಂದ ಕೂದಲುದುರುವಿಕೆ ನಿಲ್ಲುತ್ತದೆ. ಆದರೆ ಮೊದಲನೆಯ ಹಂತದಲ್ಲೇ ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಯೋಗವು ಸಹಾಯ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಬಹಳ ಕೂದಲು ಉದುರಿ ಹೋದ ನಂತರ ಅದರ ಚಿಕಿತ್ಸೆಯಿಂದ ...ಯೋಗದಿಂದ ಇರಿಟೆಬಲ್ ಬವಲ್ ಸಿಂಡ್ರೋಮ್ ಮಾಯ
ಇರಿಟೆಬಲ್ ಬವಲ್ ಸಿಂಡ್ರೋವ್ (ಐಬಿಎಸ್) ದೀರ್ಘಾವಧಿಯ ಹೊಟ್ಟೆಯ ನೋವನ್ನು, ಬಾಧೆಯನ್ನು, ಹೊಟ್ಟೆಯ ಉಬ್ಬರವನ್ನು ಮತ್ತು ಮಲಬದ್ಧತೆ ಹಾಗೂ ಭೇದಿಯಂತಹ ಅಸಹಜವಾದ ಕರುಳಿನ ಚಲನೆಯನ್ನೂ ಉಂಟು ಮಾಡುತ್ತದೆ. ದೊಡ್ಡ ಕರುಳಿನ ರೋಗವೆಂದು ಪರಿಗಣಿಸಲ್ಪಟ್ಟಿರುವ ಈ ರೋಗವು ಯಾವ ವಯಸ್ಸಿನಲ್ಲಾದರೂ ಪ್ರಾರಂಭವಾಗಬಹುದು, ಗಂಡಸರಿಗಿಂತ ...ಯೋಗದಿಂದ ಸ್ಕೊಲಿಯೋಸಿಸನ್ನು ನಿಭಾಯಿಸುವ ರೀತಿ
ಮಾನವರ ಬೆನ್ನೆಲುಬು ಅನೇಕ ಕಶೇರುಖಂಡಗಳಿಂದ, ಬೆನ್ನು ಮೂಳೆಗಳಿಂದ ಮಾಡಲ್ಪಟ್ಟಿದೆ ಮತ್ತು ಇವು ಮಿದುಳು ಬಳ್ಳಿಯನ್ನು ರಕ್ಷಿಸಿ ಅದಕ್ಕೆ ಆಧಾರವಾಗಿವೆ. ಈ ಮೂಳೆಗಳ ಗುಂಪಿನಿಂದಾಗಿ ನೇರವಾಗಿ ಎದ್ದುನಿಲ್ಲಲು ನಮಗೆ ಸಾಧ್ಯವಾಗುತ್ತದೆ. ಬೆನ್ನೆಲುಬಿನ ಮೂಳೆಗಳ ರೋಗವಾದ ಸ್ಕೊಲಿಯೋಸಿಸ್ನಲ್ಲಿ ಬೆನ್ನುಮೂಳೆಗಳು ನೇರವಾಗಿರದೆ ...ಯೋಗದಿಂದ ಮೈಗ್ರೇನ್ನ ಚಿಕಿತ್ಸೆ
ಮೈಗ್ರೇನ್ ನರಗಳ ಒಂದು ಖಾಯಿಲೆಯಾಗಿದ್ದು, ಇದರಿಂದ ಮಧ್ಯಮ ಮಟ್ಟದ ಮತ್ತು ತೀವ್ರ ಮಟ್ಟದ ತಲೆನೋವು ಪದೇ ಪದೇ ಕಾಣಿಸಿಕೊಳ್ಳುತ್ತದೆ. ಮೈಗ್ರೇನ್ ತಲೆನೋವು ಸಾಮಾನ್ಯವಾಗಿ ತಲೆಯ ಅರ್ಧಭಾಗವನ್ನು ಬಾಧಿಸಿ, ಎರಡು ಗಂಟೆ ಅಥವಾ ಹೆಚ್ಚಿನ ಕಾಲದವರೆಗೆ, ಎರಡು ದಿವಸಗಳಿಗಿಂತಲೂ ಹೆಚ್ಚಾಗಿ ಇರಬಹುದು. ಮೈಗ್ರೇನ್ನ ನೋವಿದ್ದಾಗ ರೋ ...ಯೋಗದ ಮೂಲಕ ಕೀಲುಗಳ ನೋವನ್ನು ತಡೆಗಟ್ಟಬಹುದು
ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಾಗ ನಿಮ್ಮ ಮಂಡಿ ಅಥವಾ ಭುಜಗಳು ಅಥವಾ ಮಣಿಕಟ್ಟು ನೋಯುತ್ತದೆಯೆ? ನಿಮ್ಮ ಕೀಲುಗಳ ನೋವಿನಿಂದಾಗಿ ನೀವು ಬಯಾಸಿದ ರೀತಿಯಲ್ಲಿ ಜೀವನವನ್ನು ಆನಂದಿಸಲಾಗುತ್ತಿಲ್ಲವೆ? ಒಂದು ದಿನದಲ್ಲಿ ಅನೇಕ ಸಲ ನೋವಿನ ಗುಳಿಗೆಗಳನ್ನು ನುಂಗಿ ನಿಮಗೆ ಸಾಕಾಗಿದೆಯೆ? ಈ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತ ...ನೆಗಡಿಯನ್ನು ಯೋಗಾಸನಗಳಿಂದ ನಿಭಾಯಿಸುವ ರೀತಿ
ಯಾವುದೇ ಋತುವಿನ ಬದಲಾವಣೆ ಉಂಟಾದಾಗ, ಅದು ತನ್ನೊಡನೆ ತರುವ ಖಾಯಿಲೆಯು ಬಹುತೇಕ ಜನರಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಬಹುದು. ಬೇಸಿಗೆಯಿಂದ ಚಳಿಗಾಲದತ್ತ ತೆರಳುತ್ತಿದ್ದ ಹಾಗೆ ಅನೇಕರು ಫ್ಲೂ ಜ್ವರದಿಂದ ಮತ್ತು ಸಾಮಾನ್ಯ ನೆಗಡಿಯಿಂದ ಪೀಡಿತರಾಗುತ್ತಾರೆ. ದೇಹವು ತಾನಾಗಿಯೇ, ಅದರ ರೋಗ ನಿರೋಧಕ ವ್ಯವಸ್ಥೆಯ ಸಹಾಯದಿಂದ ಖಾ ...ಆರೋಗ್ಯವಾದ ಹೃದಯವನ್ನು ಪಡೆಯಲು 20 ಯೋಗಾಸನಗಳು
ಯೋಗವೆಂದರೆ ವಿವಿಧ ಭಂಗಿಗಳನ್ನು ಮಾಡುತ್ತಾ ಉಸಿರಿನ ಮೇಲೆ ಗಮನವಿಟ್ಟು ವಿಶ್ರಮಿಸುವುದು. ಇದರಿಂದಾಗಿ ಪ್ರತಿಯೊಂದು ಯೋಗಾಸನವೂ ಶ್ವಾಸಕೋಶದ ವ್ಯವಸ್ಥೆಯ ಮೇಲೆ ಒಂದು ನಿರ್ದಿಷ್ಟವಾದ ಪ್ರಭಾವವನ್ನು ಬೀರುತ್ತದೆ. ಇದರಿಂದಾಗಿ ಹೃದಯದ ಮೇಲೂ ಅದೇ ಪರಿಣಾಮವುಂಟಾಗುತ್ತದೆ. ಕೆಳಗೆ ನೀಡಿರುವ ಯೋಗಾಸನದ ಸರಣಿಗಳು ಆರಂಭದಲ್ಲಿ ಸ ...