Meditation for You
Search results
ಈ ಒಂದು ಪ್ರಕ್ರಿಯೆಯಿಂದ ನಿಮ್ಮ ಸಕಾರಾತ್ಮಕವಾದ ಚೈತನ್ಯವನ್ನು ಉತ್ಥಾಪಿಸಿಕೊಳ್ಳಿ
ಕೆಲವೊಮ್ಮೆ ಯಾವುದೇ ನಕಾರಾತ್ಮಕತೆ, ಅದೊಂದು ದೂರಾಗಿರಲಿ ಅಥವಾ ವಾದ ವಿವಾದವಾಗಿರಲಿ, ಅದರಿಂದ ನಿಮ್ಮ ಮೇಲೆ ಯಾವ ಪ್ರಭಾವವೂ ಉಂಟಾಗುವುದಿಲ್ಲ. ಇತರ ಸಮಯಗಳಲ್ಲಿ ಸಕಾರಾತ್ಮಕವಾದ ನಿಂದನೆಯಾದರೂ ಅದು ದೊಡ್ಡ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಹೀಗೇಕೆ ಆಗುತ್ತದೆಯೆಂದು ಎಂದಾದರೂ ಆಲೋಚಿಸಿದ್ದೀರೆ? ಇಲ್ಲ, ಇದು ನೀವು ವ ...ಪ್ರಯತ್ನರಹಿತವಾಗಿ ಧ್ಯಾನ ಮಾಡುವುದು ಹೇಗೆ?
ಧ್ಯಾನ ಮಾಡುವುದು ಹೇಗೆಂದು ನೋಡುವ ಮೊದಲು, ಧ್ಯಾನದ ಬಗ್ಗೆ ಬಹಳವಾಗಿ ಪ್ರಚಲಿತವಾಗಿರುವ ಒಂದು ತಪ್ಪಾದ ಪರಿಕಲ್ಪನೆಯ ಬಗ್ಗೆ ಸತ್ಯವನ್ನು ತಿಳಿಸಲು ಬಯಸುತ್ತೇವೆ. ಈ ತಪ್ಪಾದ ಪರಿಕಲ್ಪನೆಯ ಬಗ್ಗೆ ಸರಿಯಾಗಿ ತಿಳಿದುಕೊಂಡಲ್ಲಿ, ಧ್ಯಾನ ಮಾಡುವುದು ಹೇಗೆಂದು ಅರ್ಥ ಮಾಡಿಕೊಳ್ಳುತ್ತೀರಿ. ತಪ್ಪಾದ ಪರಿಕಲ್ಪನೆ ಧ್ಯಾನ ಮಾಡುವ ...ಏಕಾಗ್ರತೆಯನ್ನು ಹೆಚ್ಚಿಸಲು ಧ್ಯಾನವೇಕೆ ಅಷ್ಟು ಮುಖ್ಯ?
ನೀವೊಂದು ಕಲಾವಿದರಾಗಿರಲಿ, ವೃತ್ತಿಪರರಾಗಿರಲಿ, ವಿದ್ಯಾರ್ಥಿಯಾಗಿರಲಿ, ಕ್ರೀಡಾಪಟು ಆಗಿರಲಿ, ನಿಮ್ಮ ಕ್ಷೇತ್ರ ಯಾವುದೇ ಆಗಿರಲಿ, ಹೊಸ ವಿಷಯಗಳನ್ನು ಕಲಿಯುವ ಮತ್ತು ನೀವು ಮಾಡುವ ಕೆಲಸದ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಿಮಗೆ ಏಕಾಗ್ರತೆಯು ಬೇಕೇ ಬೇಕು. ನಿಮ್ಮ ಪ್ರತಿಭೆ ಮತ್ತು ನೈಪುಣ್ಯತೆ ಎμÉ್ಟೀ ಇರಲಿ, ಜೀವನವ ...ಭಯದಿಂದ ಹೊರಬರಲು 3 ರಹಸ್ಯಗಳು
ಒಮ್ಮೆ ನಾನು ಎಲ್ಲರೆದುರು ಮಾತನಾಡಬೇಕಿತ್ತು. ನಾನು ಅದಕ್ಕೆ ತಯಾರಾಗಿರಲಿಲ್ಲ. ನನ್ನೊಳಗೇನೋ ಒಂದು ಭೀತಿಯಿತ್ತು. ನನ್ನ ಹಸ್ತಗಳು ಬೆವರುತ್ತಿದ್ದವು, ಹೃದಯವು ಜೋರಾಗಿ ಬಡಿದುಕೊಳ್ಳುತ್ತಿತ್ತು. ನಾನು ಓದುತ್ತಿದ್ದ ವಿಷಯದ ಬಗ್ಗೆ ಗಮನವಿಡಲಾಗಲಿಲ್ಲ. ನಾನು ಭಯದಿಂದ ತುಂಬಿದ್ದೇನೆ ಎಂದು ತಿಳಿಯಿತು- ಅಷ್ಟೊಂದು ಜನರ ಎ ...ಧ್ಯಾನವನ್ನು ಆರಂಭಮಾಡುವವರಿಗೆ ಪೂರ್ಣ ಮಾರ್ಗದರ್ಶನ
ಬಹಳ ಕಾಲದಿಂದಲೂ, “ಧ್ಯಾನ” ಎಂದರೆ, ಪರ್ವತದ ಮೇಲೆ, ನೀಲಿ ಮೋಡಗಳನ್ನು ತಲೆಯ ಮೇಲೆ ಹೊತ್ತು ಕುಳಿತು ಧ್ಯಾನ ಮಾಡುವ ಯೋಗಿಯೆಂದೇ ನಮ್ಮೆಲ್ಲರ ಮನದಲ್ಲಿರುವ ಭಾವನೆಯಾಗಿದೆ. ಈ ಪ್ರಾಚೀನ ಅಭ್ಯಾಸದ ಲಾಭಗಳನ್ನು ಇತ್ತೀಚೆಗμÉ್ಟ ಕಂಡು ಹಿಡಿಯಲಾಗಿದೆ ಮತ್ತು ಧ್ಯಾನದ ಲಾಭಗಳು ಎಷ್ಟಿವೆಯೆಂದರೆ, ಅದನ್ನು ಕೇವಲ ಯೋಗಿಗಳಿಗೆ ಮಾ ...ಧ್ಯಾನದಿಂದ ಕ್ರೀಡೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಾಧ್ಯವೆ?
ಪ್ರತಿಯೊಂದು ಕ್ರೀಡಾಪಟುವೂ ಸಹ ಕ್ರೀಡೆಯಲ್ಲಿ ಯಶಸ್ಸನ್ನು ಕಾಣಲು ಶಕ್ತಿಯು ಅತ್ಯಾವಶ್ಯಕ ಎನ್ನುತ್ತಾರೆ. ಆಹಾರ, ವಿಶ್ರಾಂತಿದಾಯಕವಾದ ನಿದ್ದೆ, ಉಸಿರಾಟ ಮತ್ತು ಧ್ಯಾನವು ಶಕ್ತಿಯ ನಾಲ್ಕು ಮೂಲಗಳು. ಧ್ಯಾನದಿಂದ ಸಿಗುವ ಶಕ್ತಿಯು ನಿದ್ದೆಯಿಂದ ಸಿಗುವ ಶಕ್ತಿಗಿಂತಲೂ ಹೆಚ್ಚು. 20 ನಿಮಿಷಗಳ ಆಳವಾದ ಧ್ಯಾನವು ಅನೇಕ ಗಂಟೆ ...ಸರಿಯಾಗಿ ಧ್ಯಾನ ಮಾಡಲು 5 ಸುಲಭವಾದ ಹೆಜ್ಜೆಗಳು
ಅನೇಕರಿಗೆ “ಧ್ಯಾನ” ಎಂಬ ಪದವು ಸೋಲನ್ನು, ವಿಫಲತೆಯನ್ನು ಸೂಚಿಸುತ್ತದೆ. ನಾನು ನಿತ್ಯ ಧ್ಯಾನ ಮಾಡುತ್ತೇನೆ ಎಂದು ಸ್ನೇಹಿತರು ತಿಳಿದುಕೊಂಡಾಗ ಅವರೆಲ್ಲರೂ, “ನನಗೆ ಸ್ತಬ್ಧವಾಗಿ ಕುಳಿತುಕೊಳ್ಳಲು ಆಗಲೇ ಇಲ್ಲ”, “ಒಂದು ಸಲ ಪ್ರಯತ್ನಿಸಿದೆನಾದರೂ ನನ್ನ ಮನಸ್ಸು ಎಲ್ಲೆಡೆಯೂ ಓಡುತ್ತಿತ್ತು” ಎನ್ನುತ್ತಾರೆ. ಮಂತ್ರ ದೀಕ್ ...ಸರಿಯಾಗಿ ಧ್ಯಾನ ಮಾಡಲು 5 ಸುಲಭವಾದ ಹೆಜ್ಜೆಗಳು
ಸರಿಯಾಗಿ ಧ್ಯಾನ ಮಾಡಲು 5 ಸುಲಭವಾದ ಹೆಜ್ಜೆಗಳು ಅನೇಕರಿಗೆ “ಧ್ಯಾನ” ಎಂಬ ಪದವು ಸೋಲನ್ನು, ವಿಫಲತೆಯನ್ನು ಸೂಚಿಸುತ್ತದೆ. ನಾನು ನಿತ್ಯ ಧ್ಯಾನ ಮಾಡುತ್ತೇನೆ ಎಂದು ಸ್ನೇಹಿತರು ತಿಳಿದುಕೊಂಡಾಗ ಅವರೆಲ್ಲರೂ, “ನನಗೆ ಸ್ತಬ್ಧವಾಗಿ ಕುಳಿತುಕೊಳ್ಳಲು ಆಗಲೇ ಇಲ್ಲ”, “ಒಂದು ಸಲ ಪ್ರಯತ್ನಿಸಿದೆನಾದರೂ ನನ್ನ ಮನಸ್ಸು ಎಲ್ಲ ...ವಿಪರೀತವಾಗಿ ಆಲೋಚಿಸುವುದನ್ನು ಧ್ಯಾನವು ನಾಲ್ಕು ರೀತಿಗಳಲ್ಲಿ ತಡೆಯುತ್ತದೆ
ಐನ್ಸ್ಟೀನ್, ಪ್ಲಾಟೊ, ಆರ್ಕಿಮೆಡಿಸ್, ಮೇರಿ ಕ್ಯೂರಿ, ಚಾಲ್ರ್ಸ್ ಡಾರ್ವಿನ್, ವಿಲ್ಲಿಯಮ್ ಶೇಕ್ಸ್ಪಿಯರ್ನಂತಹ ಚಿಂತಕರನ್ನು ನಾವೆಲ್ಲರೂ ಮೆಚ್ಚುತ್ತೇವೆ. ಈ ಬುದ್ಧಿವಂತರಾದ, ಸೃಜನಶೀಲರಾದ, ಅಂತಃಸ್ಫುರಣೆಯಿಂದ ತುಂಬಿದ ವ್ಯಕ್ತಿಗಳು ತಮ್ಮ ಪ್ರಭಾವಶೀಲವಾದ ಆಲೋಚನೆಗಳಿಂದ ಜಗತ್ತಿನ ರೀತಿಗಳನ್ನು ಬದಲಿಸಿದರು. ಆಲೋಚಿ ...ಸುಖ ಸಂತೋಷದ ರಹಸ್ಯಗಳ ಬಗೆಗಿರುವ ತೆನಾಲಿರಾಮನ ಕಥೆಗಳು
ತೆನಾಲಿ ರಾಮಕೃಷ್ಣ- ಜನರು ಅವರನ್ನು ಪ್ರೀತಿ ವಾತ್ಸಲ್ಯಗಳಿಂದ 'ತೆನಾಲಿರಾಮ' ಎಂದೇ ಸ್ಮರಿಸುತ್ತಾರೆ. ಆವರು ಹದಿನಾರನೆಯ ಶತಮಾನದ ಭಾರತ ದೇಶದ ವಿಜಯನಗರ ಸಾಮ್ರಾಜ್ಯದ ಆಸ್ಥಾನ ಕವಿ. ಅವರು ತೆನಾಲಿ ಎಂಬ ಊರಿನವರು. ಇಂದಿಗೂ ಜನರು ಅವರ ವಿನೋದದಿಂದ ಕೂಡಿದ ಅತಿಶಯವಾದ ಬುದ್ಧಿ ಚಾತುರ್ಯ, ವಿವೇಕ ಹಾಗೂ ಪ್ರತಿಭ ...